Genelia Deshmukh wife of Riteish Deshmukh has passed a message to all mothers on the occasion of mother's day. In a video, she has urged all mothers to be strong and fight against covid.
ರಿತೇಶ್ ದೇಶ್ ಮುಖ್ ಅವರ ಪತ್ನಿ ಜೆನೆಲಿಯಾ ವಿಶ್ವ ತಾಯಿಯಂದಿರ ದಿನದಂದು ಎಲ್ಲಾ ತಾಯಂದಿರಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ. ವೀಡಿಯೊ ಮೂಲಕ ಅವರು ಎಲ್ಲಾ ತಾಯಂದಿರು ಸದೃಡ ಮತ್ತು ಆರೋಗ್ಯವಂತವಾಗಿರಬೇಕು ಹಾಗೂ ಕೋವಿಡ್ ವಿರುದ್ಧ ಹೋರಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.